Telegram Join My Telegram WhatsApp Join My WhatsApp
https://forms.gle/q1ST6dTzZNVb7R7e6

IPL 2026 ವೇಳಾಪಟ್ಟಿ ಔಟ್ 🔥 74 ಪಂದ್ಯಗಳು, 12 ಡಬಲ್ ಹೆಡರ್ – ಫುಲ್ ಲಿಸ್ಟ್ ನೋಡಿ!

IPL 2026 Full Schedule: ಕ್ರಿಕೆಟ್ ಪ್ರಿಯರಿಗೆ ಸಖತ್ ಸಿಹಿ ಸುದ್ದಿ! ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. 19ನೇ ಆವೃತ್ತಿಯ ಈ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದ್ದು, 12 ಡಬಲ್ ಹೆಡರ್‌ಗಳೂ ಸೇರಿವೆ.

ಮೊದಲ ಹಂತದಲ್ಲಿ ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ 20 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿತ್ತು. ಇದೀಗ ಎರಡನೇ ಹಂತದ (ಏಪ್ರಿಲ್ 13 ರಿಂದ ಮೇ 24ರವರೆಗೆ) ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಇದರಿಂದ IPL 2026ರ ಪೂರ್ಣ ವೇಳಾಪಟ್ಟಿ ಸ್ಪಷ್ಟವಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆ, ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಪ್ರಕಟಿಸಲಾಗಿತ್ತು. ಇದೀಗ ಎರಡನೇ ಹಂತದ ವೇಳಾಪಟ್ಟಿ ಬಂದಿರುವುದರಿಂದ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ.

ಈ ಬಾರಿ ಪಂದ್ಯಗಳು ಭಾರತದ 12 ಪ್ರಮುಖ ನಗರಗಳಲ್ಲಿ ನಡೆಯಲಿವೆ. ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಕ್ನೋ, ಜೈಪುರ, ಧರ್ಮಶಾಲಾ, ರಾಯ್ಪುರ ಮತ್ತು ನ್ಯೂ ಚಂಡೀಗಢ ಈ ಪಟ್ಟಿಯಲ್ಲಿ ಸೇರಿವೆ.

12 ಡಬಲ್ ಹೆಡರ್ ಪಂದ್ಯಗಳು ವಿಶೇಷತೆ ಈ ಸೀಸನ್‌ನಲ್ಲಿ ಒಟ್ಟು 12 ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯುತ್ತವೆ. ಮಧ್ಯಾಹ್ನ 3:30ಕ್ಕೆ ಮೊದಲ ಪಂದ್ಯ ಆರಂಭವಾಗಲಿದ್ದು, ಸಂಜೆ 7:30ಕ್ಕೆ ಎರಡನೇ ಪಂದ್ಯ ನಡೆಯಲಿದೆ.

ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ದಿನಾಂಕಗಳನ್ನು ಲೀಗ್ ಹಂತದ ಕೊನೆಯ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

📅 IPL 2026 ಪ್ರಮುಖ ಆರಂಭ ಪಂದ್ಯಗಳು

ಮಾರ್ಚ್ 28: ಸನ್‌ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮಾರ್ಚ್ 29: ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್

ಮಾರ್ಚ್ 30: ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್

👉 ಈ ರೀತಿ ಮೇ 24ರವರೆಗೆ ಪಂದ್ಯಗಳು ನಡೆಯ

Leave a Comment