ಕರ್ನಾಟಕ ರಣಜಿ ತಂಡಕ್ಕೆ ಹೊಸ ನಾಯಕ: ಮಾಯಾಂಕ್ ಕೆಳಗಿಳಿಸಿ ದೇವದತ್ ಪಡಿಕ್ಕಲ್‌ಗೆ ಜವಾಬ್ದಾರಿ
ಬೆಂಗಳೂರು: ದೇಶೀಯ ಕ್ರಿಕೆಟ್ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ರಣಜಿ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ವಿರುದ್ಧ ನಿರೀಕ್ಷಿತ ಫಲಿತಾಂಶ ದೊರಕದ ಹಿನ್ನೆಲೆಯಲ್ಲಿ, …