ಶಕ್ತಿ ಯೋಜನೆಗೆ ಸ್ಮಾರ್ಟ್‌ಕಾರ್ಡ್? ಬೆಂಗಳೂರು ಟರ್ಫ್ ಕ್ಲಬ್ ಕುಣಿಗಲ್‌ಗೆ ಶಿಫ್ಟ್? ಸಚಿವ ಸಂಪುಟದ 10 ಪ್ರಮುಖ ನಿರ್ಣಯಗಳು
ಲೇಖನ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳು ಕೈಗೊಳ್ಳಲಾಗಿದೆ. ಅದರಲ್ಲೂ ಮಹಿಳೆಯರ ಉಚಿತ ಪ್ರಯಾಣಕ್ಕೆ ಸಂಬಂಧಿಸಿದ Shakti Scheme ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ. …