ಪಾಕ್ಗೆ ಭಾರೀ ಮರ್ಮಾಘಾತ: ಬಲೂಚ್ ಮಹಿಳಾ ಆತ್ಮಾಹುತಿ ದಾಳಿಕೋರರ ಎಂಟ್ರಿ; 200ಕ್ಕೂ ಹೆಚ್ಚು ಸೈನಿಕರು ಸಾವು ಎಂಬ BLA ದಾವೆ
ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯ ಬಲೂಚಿಸ್ತಾನ್ ಇದೀಗ ಸಂಪೂರ್ಣವಾಗಿ ರಣರಂಗವಾಗಿ ಮಾರ್ಪಟ್ಟಿದೆ. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ನಡೆಸುತ್ತಿರುವ ಸರಣಿ ದಾಳಿಗಳಿಂದ ಪಾಕಿಸ್ತಾನ ಸರ್ಕಾರ ಹಾಗೂ ಸೇನೆ ತೀವ್ರ …