ಗಣರಾಜ್ಯೋತ್ಸವ ಪರೇಡ್ನಲ್ಲಿ ಗೇಮ್ ಚೇಂಜರ್ S-400 ಪ್ರದರ್ಶನ: ಪಾಕ್ ಕ್ಷಿಪಣಿಗಳನ್ನು ನೆಲಸಮ ಮಾಡಿದ ಭಾರತದ ವಾಯು ರಕ್ಷಣಾ ಶಕ್ತಿ
ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿರುವ ನಡುವೆಯೇ, ಇಡೀ ರಾಷ್ಟ್ರದ ಗಮನ ಇಂದು ದೆಹಲಿಯ ಕರ್ಥವ್ಯ ಪಥದಲ್ಲಿ ನಡೆದ ಭವ್ಯ ಗಣರಾಜ್ಯೋತ್ಸವ ಪರೇಡ್ನತ್ತ ನೆಟ್ಟಿತ್ತು. ಈ …