Telegram Join My Telegram WhatsApp Join My WhatsApp
https://forms.gle/q1ST6dTzZNVb7R7e6

ಕಲಿಕಾ ಭಾಗ್ಯ ಯೋಜನೆ: ಕಾರ್ಮಿಕರ ಮಕ್ಕಳಿಗೆ ₹50,000 ವರೆಗೆ ವಿದ್ಯಾರ್ಥಿವೇತನ! 2025–26ಕ್ಕೆ ಅರ್ಜಿ ಆರಂಭ

ಕಲಿಕಾ ಭಾಗ್ಯ ಯೋಜನೆ

ಬೆಂಗಳೂರು: ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಜಾರಿಗೆ ತಂದಿರುವ ಕಲಿಕಾ ಭಾಗ್ಯ …

Read more

ಹ್ಯಾರಿಸ್‌, ಮಂಧಾನ ಆರ್ಭಟಕ್ಕೆ ವಾರಿಯರ್ಸ್‌ ಬರ್ನ್‌ – ಭರ್ಜರಿ ಜಯದೊಂದಿಗೆ ಫೈನಲ್‌ಗೆ RCB ಎಂಟ್ರಿ! SHARE ವಡೋದರಾ: ಗ್ರೇಸ್‌ ಹ್ಯಾರಿಸ್‌ ಆಲ್‌ರೌಂಡ್‌ ಆಟ, ಸ್ಮೃತಿ ಮಂಧಾನ ಮ್ಯಾಜಿಕ್‌ ಫಿಫ್ಟಿ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್‌ ವಿರುದ್ಧ 8 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ವಡೋದರಾ: ಗ್ರೇಸ್‌ ಹ್ಯಾರಿಸ್‌ ಆಲ್‌ರೌಂಡ್‌ ಆಟ, ಸ್ಮೃತಿ ಮಂಧಾನ ಮ್ಯಾಜಿಕ್‌ ಫಿಫ್ಟಿ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್‌ ವಿರುದ್ಧ 8 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ತನ್ನ ಪಾಲಿನ ಕೊನೆಯ ಲೀಗ್‌ ಪಂದ್ಯವನ್ನಾಡಿದ ಆರ್‌ಸಿಬಿ ವಾರಿಯರ್ಸ್‌ ವಿರುದ್ಧ ಅದ್ಭುತ ಜಯದೊಂದಿಗೆ ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಫಸ್ಟ್‌ ಟೈಮ್‌ ನೇರವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನ (WPL) 2ನೇ ಆವೃತ್ತಿಯಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದು, ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿತ್ತು.ಪಂದ್ಯದ ʻಕ್ಲಾಕ್‌ʼ ಬದಲಿಸಿದ ಕ್ಲರ್ಕ್! ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕಿ ಮೆಗ್‌ ಲ್ಯಾನಿಂಗ್‌ ಹಾಗೂ ದೀಪ್ತಿ ಶರ್ಮಾ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾಗಿದ್ದರು. ಹೀಗಾಗಿ ಪವರ್‌ ಪ್ಲೇ ಹೊತ್ತಿಗೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಈ ಜೋಡಿ 50 ರನ್‌ ಕಲೆಹಾಕಿತ್ತು. ಆ ಬಳಿಕವೂ ಸ್ಫೋಟಕ ಬ್ಯಾಟಿಂಗ್‌ ಮುಂದುವರಿಸಿತ್ತು ಈ ಜೋಡಿ. ಆದ್ರೆ 9ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ನಾಡಿನ್ ಡಿ ಕ್ಲರ್ಕ್ ಮೊದಲ ಎಸೆತದಲ್ಲೇ ನಾಯಕಿ ಮೆಗ್‌ಲ್ಯಾನಿಂಗ್‌ ವಿಕೆಟ್‌ ಕಿತ್ತರು. ಅದೇ ಓವರ್‌ನ 5ನೇ ಎಸೆತದಲ್ಲಿ ಸ್ಫೋಟಕ ಆಟಗಾರ್ತಿ ಜೋನ್ಸ್‌ ವಿಕೆಟ್‌ ಉರುಳಿಸಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿತು. ಬಳಿಕ 20ನೇ ಓವರ್‌ನ 2ನೇ ಎಸೆತದಲ್ಲಿ ಸೋಫಿ ಎಕ್ಲಿಸ್ಟೋನ್‌, 5ನೇ ಎಸೆತದಲ್ಲಿ ಸಿಮ್ರನ್‌ ಶೈಖಾ ಅವರ ವಿಕೆಟ್‌ ಉರುಳಿಸಿ, ಅಲ್ಪಮೊತ್ತಕ್ಕೆ ವಾರಿಯರ್ಸ್‌ ತಂಡವನ್ನ ಕಟ್ಟಿಹಾಕಲು ಕಾರಣವಾದರು. ಇದರೊಂದಿಗೆ ಗ್ರೇಸ್‌ ಹ್ಯಾರಿಸ್‌ 2 ವಿಕೆಟ್‌ ಹಾಗೂ ಲೂರೆನ್‌ ಬೆಲ್‌, ಶ್ರೇಯಾಂಕ ಪಾಟೀಲ್‌ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.ಇಲ್ಲಿನ ಕೊಟಾಂಬಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಯುಪಿ ವಾರಿಯರ್ಸ್‌ 8 ವಿಕೆಟ್‌ ನಷ್ಟಕ್ಕೆ 143 ರನ್‌ಗಳನ್ನಷ್ಟೇ ಗಳಿಸಿತ್ತು. ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 13.1 ಓವರ್‌ಗಳಲ್ಲೇ ಕೇವಲ 2 ವಿಕೆಟ್‌ ನಷ್ಟಕ್ಕೆ 147 ರನ್‌ ಬಾರಿಸಿ ಜಯ ಸಾಧಿಸಿತು. ರುಬ್ಬಿದ ಗ್ರೇಸ್‌ ಹ್ಯಾರಿಸ್‌ ಇನ್ನೂ ಅಲ್ಪಮೊತ್ತದ ಚೇಸ್‌ ಆರಂಭಿಸಿದ ಆರ್‌ಸಿಬಿ ಪರ ಗ್ರೇಸ್‌ ಹ್ಯಾರಿಸ್‌ ಬೊಂಬಾಟ್‌ ಬ್ಯಾಟಿಂಗ್‌ ನಡೆಸಿದರು. ಮೊದಲ ಓವರ್‌ನಿಂದಲೇ ವಾರಿಯರ್ಸ್‌ ಪಡೆಯನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಒಟ್ಟು 37 ಎಸೆತಗಳನ್ನು ಎದುರಿಸಿದ ಹ್ಯಾರಿಸ್‌ 75 ರನ್‌ (2 ಸಿಕ್ಸರ್‌, 13 ಬೌಂಡರಿ) ಚಚ್ಚುವ ಮೂಲಕ ತಂಡ ನಿರಾಯಾಸವಾಗಿ ಗೆಲ್ಲುವಂತೆ ಮಾಡಿದರು. ಇದರೊಂದಿಗೆ ನಾಯಕಿ ಸ್ಮೃತಿ ಮಂಧಾನ ಕೂಡ ಸ್ಫೋಟಕ 54 ರನ್‌ (27 ಎಸೆತ, 2 ಸಿಕ್ಸರ್‌, 8 ಬೌಂಡರಿ), ಜಾರ್ಜಿಯಾ ವೋಲ್‌ 16 ರನ್‌ ಗಳಿಸಿ ಮಿಂಚಿದರು. ಇದಕ್ಕೂ ಮುನ್ನ ವಾರಿಯರ್ಸ್‌ ಪರ ದೀಪ್ತಿ ಶರ್ಮಾ 55 ರನ್‌, ನಾಯಕಿ ಮೆಗ್‌ ಲ್ಯಾನಿಂಗ್‌ 41 ರನ್‌ ಗಳಿಸಿದ್ದು ಬಿಟ್ಟರೆ, ಉಳಿದೆಲ್ಲರೂ ಅಲ್ಪ ಮೊತ್ತಕ್ಕೆ ಔಟಾದರು.

wpl 2026

ವಡೋದರಾ: ಮಹಿಳಾ ಪ್ರೀಮಿಯರ್ ಲೀಗ್‌ (WPL) ಇತಿಹಾಸದಲ್ಲೇ ಅತ್ಯಂತ ಪ್ರಭಾವಿ ಪ್ರದರ್ಶನವೊಂದನ್ನು ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ, ಯುಪಿ ವಾರಿಯರ್ಸ್ ವಿರುದ್ಧ 8 …

Read more

EXIM Bank Recruitment 2026: 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳು | 65,000 ರೂ. ಸ್ಟೈಫಂಡ್, ಅರ್ಜಿ ವಿಧಾನ

EXIM Bank Recruitment 2026

EXIM Bank Recruitment 2026: 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ 65,000 ರೂ. ಸ್ಟೈಫಂಡ್, ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಅವಕಾಶ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭದ್ರ, …

Read more

55 ರೂ. ಪಾವತಿಸಿ ಜೀವನಪರ್ಯಂತ 3,000 ರೂ. ಪಿಂಚಣಿ: ವಿಶೇಷ ನೋಂದಣಿ ಅಭಿಯಾನ ಆರಂಭ | ಅರ್ಹತೆ, ಕೊನೆಯ ದಿನಾಂಕ

ಪಿಂಚಣಿ ಯೋಜನೆ ನೋಂದಣಿ ಅಭಿಯಾನ

ಪಿಂಚಣಿ ಯೋಜನೆ ನೋಂದಣಿ ಅಭಿಯಾನ: 55 ರೂ. ಪಾವತಿಸಿ ಜೀವನಪರ್ಯಂತ 3,000 ರೂ. ಪಿಂಚಣಿ ನೋಂದಣಿ ವಿಧಾನ, ಅರ್ಹತೆ ಮತ್ತು ಕೊನೆಯ ದಿನಾಂಕ ಸಂಪೂರ್ಣ ಮಾಹಿತಿ ಕರ್ನಾಟಕದ …

Read more

ಭಾರತದ ಗೆಲುವಿನ ಓಟ ಮುಂದುವರಿಕೆ: ವಿಶಾಖಪಟ್ಟಣದಲ್ಲಿ ನ್ಯೂಜಿಲೆಂಡ್ ವಿರುದ್ಧ 4ನೇ ಟಿ20 ಭರ್ಜರಿ ಜಯ

ಭಾರತದ ಗೆಲುವಿನ ಓಟ ಮುಂದುವರಿಕೆ

ವಿಶಾಖಪಟ್ಟಣ: ಸರಣಿಯಲ್ಲಿ ಗೆಲುವಿನ ಓಟವನ್ನು ಮತ್ತಷ್ಟು ವಿಸ್ತರಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲೂ ತನ್ನ ಪ್ರಾಬಲ್ಯವನ್ನು ಸ್ಪಷ್ಟವಾಗಿ ತೋರಿಸಿದೆ. ಡಾ. …

Read more

ತವರು ಮೈದಾನ ಸಸ್ಪೆನ್ಸ್ ಮುಂದುವರಿಕೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB IPL ಪಂದ್ಯಗಳಿಗೆ BCCI ಗ್ರೀನ್ ಸಿಗ್ನಲ್ ಸಿಗಲಿದೆಯೇ?

ತವರು ಮೈದಾನ ಸಸ್ಪೆನ್ಸ್ ಮುಂದುವರಿಕೆ

ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರು ಮೈದಾನದ ಕುರಿತ ಸಸ್ಪೆನ್ಸ್ ಇನ್ನೂ ಮುಂದುವರಿದಿದೆ. ಕಳೆದ 18 ವರ್ಷಗಳಿಂದ RCBಗೆ ಮನೆಮೈದಾನವಾಗಿರುವ …

Read more

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗೇಮ್‌ ಚೇಂಜರ್ S-400 ಪ್ರದರ್ಶನ: ಪಾಕ್ ಕ್ಷಿಪಣಿಗಳನ್ನು ನೆಲಸಮ ಮಾಡಿದ ಭಾರತದ ವಾಯು ರಕ್ಷಣಾ ಶಕ್ತಿ

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗೇಮ್‌ ಚೇಂಜರ್ S-400 ಪ್ರದರ್ಶನ

ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿರುವ ನಡುವೆಯೇ, ಇಡೀ ರಾಷ್ಟ್ರದ ಗಮನ ಇಂದು ದೆಹಲಿಯ ಕರ್ಥವ್ಯ ಪಥದಲ್ಲಿ ನಡೆದ ಭವ್ಯ ಗಣರಾಜ್ಯೋತ್ಸವ ಪರೇಡ್‌ನತ್ತ ನೆಟ್ಟಿತ್ತು. ಈ …

Read more

400 ಕೋಟಿ ರೂ. ದರೋಡೆ ಕೇಸ್: ಮಹಾರಾಷ್ಟ್ರ SIT ತನಿಖೆ ತೀವ್ರ – ವೈರಲ್ ಆಡಿಯೋದಲ್ಲಿ ಅಹಮದಾಬಾದ್ ಆಶ್ರಮ, ಪ್ರಭಾವಿಗಳ ಹೆಸರುಗಳ ಸುಳಿವು?

ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ 400 ಕೋಟಿ ರೂ. ದರೋಡೆ ಪ್ರಕರಣ ಇದೀಗ ಮತ್ತಷ್ಟು ತೀವ್ರ ಹಂತಕ್ಕೆ ಪ್ರವೇಶಿಸಿದೆ. ಮಹಾರಾಷ್ಟ್ರ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ …

Read more

ಮಹಾಕಾಳೇಶ್ವರ ದೇವಸ್ಥಾನದಲ್ಲಿ VIP ದರ್ಶನ ಪ್ರಶ್ನಿಸಿದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್: ‘ಧಾರ್ಮಿಕ ವಿಷಯ ನಿಯಂತ್ರಣೆ ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ’

ಮಹಾಕಾಳೇಶ್ವರ ದೇವಸ್ಥಾನದಲ್ಲಿ VIP ದರ್ಶನ ಪ್ರಶ್ನಿಸಿದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್

ನವದೆಹಲಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ವಿಶ್ವಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿಗೆ ನೀಡಲಾಗುತ್ತಿರುವ ವಿಐಪಿ ದರ್ಶನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಧಾರ್ಮಿಕ ಆಚರಣೆಗಳು …

Read more

ಕರ್ನಾಟಕ ರಣಜಿ ತಂಡಕ್ಕೆ ಹೊಸ ನಾಯಕ: ಮಾಯಾಂಕ್ ಕೆಳಗಿಳಿಸಿ ದೇವದತ್ ಪಡಿಕ್ಕಲ್‌ಗೆ ಜವಾಬ್ದಾರಿ

ರಣಜಿ ಟ್ರೋಫಿ 2026

ಬೆಂಗಳೂರು: ದೇಶೀಯ ಕ್ರಿಕೆಟ್ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ರಣಜಿ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ವಿರುದ್ಧ ನಿರೀಕ್ಷಿತ ಫಲಿತಾಂಶ ದೊರಕದ ಹಿನ್ನೆಲೆಯಲ್ಲಿ, …

Read more