ICC T20 World Cup 2026 Best XI: ಟೂರ್ನಮೆಂಟ್ ತಂಡ ಪ್ರಕಟಿಸಿದ ಐಸಿಸಿ – ಭಾರತದ 4 ಆಟಗಾರರಿಗೆ ಸ್ಥಾನ, ನ್ಯೂಜಿಲೆಂಡ್‌ಗೆ ಶಾಕ್!
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಮೆಂಟ್ ಮುಕ್ತಾಯವಾದ ತಕ್ಷಣವೇ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದ ಮತ್ತೊಂದು ಮಹತ್ವದ ಘೋಷಣೆಯನ್ನು ಐಸಿಸಿ ಮಾಡಿದೆ. ಟೂರ್ನಮೆಂಟ್‌ನ ಅತ್ಯುತ್ತಮ ಪ್ರದರ್ಶನ ನೀಡಿದ …