Telegram Join My Telegram WhatsApp Join My WhatsApp
https://forms.gle/q1ST6dTzZNVb7R7e6

T20 ವಿಶ್ವಕಪ್ ಬಹಿಷ್ಕಾರ ವಿಚಾರದಲ್ಲಿ ಯೂಟರ್ನ್: ಸರ್ಕಾರವೇ ನಿರ್ಧಾರ ಕೈಗೊಂಡಿದೆ ಎಂದು ಆಸಿಫ್ ನಜ್ರುಲ್ ಸ್ಪಷ್ಟನೆ

T20 ವಿಶ್ವಕಪ್ ಬಹಿಷ್ಕಾರ ವಿಚಾರದಲ್ಲಿ ಯೂಟರ್ನ್

ಲೇಖನ: ಭಾರತದಲ್ಲಿ ನಡೆಯಲಿರುವ T20 ವಿಶ್ವಕಪ್‌ನಲ್ಲಿ ಭಾಗವಹಿಸುವ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಿರ್ಧಾರ ಸುತ್ತ ಇದೀಗ ರಾಜಕೀಯ ಮತ್ತು ಕ್ರೀಡಾ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ಬಾಂಗ್ಲಾದೇಶ …

Read more

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ RCB ಪಂದ್ಯ? ಫೆ.12ರಂದು ಸರ್ಕಾರದ ಮಹತ್ವದ ಸಭೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ RCB ಪಂದ್ಯ?

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ RCB ಪಂದ್ಯ? ಫೆಬ್ರವರಿ 12ರಂದು ಸರ್ಕಾರದ ಹಂತದಲ್ಲಿ ಮಹತ್ವದ ಸಭೆ ಬೆಂಗಳೂರು: ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದ ಪ್ರಶ್ನೆಗೆ ಉತ್ತರ ಸಿಗುವ …

Read more

ಗಂಭೀರ್–ಕೊಹ್ಲಿ ಗಲಾಟೆ ವದಂತಿಗಳಿಗೆ ತೆರೆ? ಬಿಸಿಸಿಐ ಕಾರ್ಯದರ್ಶಿ ಸೈಕಿಯಾ ಸ್ಪಷ್ಟನೆ

ಗಂಭೀರ್–ಕೊಹ್ಲಿ ಗಲಾಟೆ ವದಂತಿಗಳಿಗೆ ತೆರೆ?

ಗಂಭೀರ್–ಕೊಹ್ಲಿ ನಡುವೆ ಗಲಾಟೆ ಇದೆಯೇ? ಬಿಸಿಸಿಐ ಕಾರ್ಯದರ್ಶಿಯ ಸ್ಪಷ್ಟನೆ ಮುಂಬೈ: ಭಾರತದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಜವಾಬ್ದಾರಿ ವಹಿಸಿಕೊಂಡ ನಂತರದಿಂದಲೂ, ಸ್ಟಾರ್ ಬ್ಯಾಟರ್ ವಿರಾಟ್ …

Read more

RCB Sale Bid: ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ದಾಖಲೆ ಬಿಡ್! ಐವರು ಶಾರ್ಟ್‌ಲಿಸ್ಟ್

RCB Sale Bid

RCB Sale Bid: ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ದಾಖಲೆ ಮೊತ್ತದ ಬಿಡ್ ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ತಂಡಗಳ ಪೈಕಿ ಅತ್ಯಂತ …

Read more

WPL 2026 Final: ‘ಈ ಸಲ ಕಪ್ ನಮ್ದು 2’ – ಟ್ರೋಫಿಯನ್ನು ಅಭಿಮಾನಿಗಳಿಗೆ ಅರ್ಪಿಸಿದ ಸ್ಮೃತಿ ಮಂಧಾನ

WPL 2026 Final

WPL 2026 Final: ‘ಈ ಸಲ ಕಪ್ ನಮ್ದು 2’ – ಟ್ರೋಫಿಯನ್ನು ಅಭಿಮಾನಿಗಳಿಗೆ ಅರ್ಪಿಸಿದ ಸ್ಮೃತಿ ಮಂಧಾನ ವಡೋದರಾದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) …

Read more

WPL 2026 Final: RCB Women Champion Again | Delhi Capitals Defeated by 4 Wickets

WPL 2026 Final

🏆 ಮತ್ತೆ ಕಪ್ ನಮ್ಮದೇ! RCB ಮಹಿಳಾ ತಂಡ WPL ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಚಾಂಪಿಯನ್ ಬೆಂಗಳೂರು: ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ …

Read more

WPL 2026 Final: RCB vs Delhi Capitals – ಸ್ಮೃತಿ ಮಂದಾನಾ ಪಡೆಗೆ ಎರಡನೇ ಟ್ರೋಫಿ ಕನಸೇ?

WPL 2026 Final

WPL 2026 ಫೈನಲ್: RCB ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ – ಸ್ಮೃತಿ ಮಂದಾನಾ ಪಡೆಗೆ ಎರಡನೇ ಪ್ರಶಸ್ತಿ ಸಿಗುತ್ತದೆಯೇ? ವಡೋದರ: ಮಹಿಳಾ ಪ್ರೀಮಿಯರ್ ಲೀಗ್ (Women’s Premier …

Read more

WPL 2026: ಎಲಿಮಿನೇಟರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ – ಫೈನಲ್ ಪ್ರವೇಶಕ್ಕಾಗಿ ಮಹಾ ಹೋರಾಟ

WPL 2026

WPL 2026: ಎಲಿಮಿನೇಟರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ – ಫೈನಲ್ ಕನಸಿಗಾಗಿ ಮಹಾ ಹೋರಾಟ ವಡೋದರ: ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ನಾಲ್ಕನೇ …

Read more

ಹ್ಯಾರಿಸ್‌, ಮಂಧಾನ ಆರ್ಭಟಕ್ಕೆ ವಾರಿಯರ್ಸ್‌ ಬರ್ನ್‌ – ಭರ್ಜರಿ ಜಯದೊಂದಿಗೆ ಫೈನಲ್‌ಗೆ RCB ಎಂಟ್ರಿ! SHARE ವಡೋದರಾ: ಗ್ರೇಸ್‌ ಹ್ಯಾರಿಸ್‌ ಆಲ್‌ರೌಂಡ್‌ ಆಟ, ಸ್ಮೃತಿ ಮಂಧಾನ ಮ್ಯಾಜಿಕ್‌ ಫಿಫ್ಟಿ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್‌ ವಿರುದ್ಧ 8 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ವಡೋದರಾ: ಗ್ರೇಸ್‌ ಹ್ಯಾರಿಸ್‌ ಆಲ್‌ರೌಂಡ್‌ ಆಟ, ಸ್ಮೃತಿ ಮಂಧಾನ ಮ್ಯಾಜಿಕ್‌ ಫಿಫ್ಟಿ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್‌ ವಿರುದ್ಧ 8 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ತನ್ನ ಪಾಲಿನ ಕೊನೆಯ ಲೀಗ್‌ ಪಂದ್ಯವನ್ನಾಡಿದ ಆರ್‌ಸಿಬಿ ವಾರಿಯರ್ಸ್‌ ವಿರುದ್ಧ ಅದ್ಭುತ ಜಯದೊಂದಿಗೆ ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಫಸ್ಟ್‌ ಟೈಮ್‌ ನೇರವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನ (WPL) 2ನೇ ಆವೃತ್ತಿಯಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದು, ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿತ್ತು.ಪಂದ್ಯದ ʻಕ್ಲಾಕ್‌ʼ ಬದಲಿಸಿದ ಕ್ಲರ್ಕ್! ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕಿ ಮೆಗ್‌ ಲ್ಯಾನಿಂಗ್‌ ಹಾಗೂ ದೀಪ್ತಿ ಶರ್ಮಾ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾಗಿದ್ದರು. ಹೀಗಾಗಿ ಪವರ್‌ ಪ್ಲೇ ಹೊತ್ತಿಗೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಈ ಜೋಡಿ 50 ರನ್‌ ಕಲೆಹಾಕಿತ್ತು. ಆ ಬಳಿಕವೂ ಸ್ಫೋಟಕ ಬ್ಯಾಟಿಂಗ್‌ ಮುಂದುವರಿಸಿತ್ತು ಈ ಜೋಡಿ. ಆದ್ರೆ 9ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ನಾಡಿನ್ ಡಿ ಕ್ಲರ್ಕ್ ಮೊದಲ ಎಸೆತದಲ್ಲೇ ನಾಯಕಿ ಮೆಗ್‌ಲ್ಯಾನಿಂಗ್‌ ವಿಕೆಟ್‌ ಕಿತ್ತರು. ಅದೇ ಓವರ್‌ನ 5ನೇ ಎಸೆತದಲ್ಲಿ ಸ್ಫೋಟಕ ಆಟಗಾರ್ತಿ ಜೋನ್ಸ್‌ ವಿಕೆಟ್‌ ಉರುಳಿಸಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿತು. ಬಳಿಕ 20ನೇ ಓವರ್‌ನ 2ನೇ ಎಸೆತದಲ್ಲಿ ಸೋಫಿ ಎಕ್ಲಿಸ್ಟೋನ್‌, 5ನೇ ಎಸೆತದಲ್ಲಿ ಸಿಮ್ರನ್‌ ಶೈಖಾ ಅವರ ವಿಕೆಟ್‌ ಉರುಳಿಸಿ, ಅಲ್ಪಮೊತ್ತಕ್ಕೆ ವಾರಿಯರ್ಸ್‌ ತಂಡವನ್ನ ಕಟ್ಟಿಹಾಕಲು ಕಾರಣವಾದರು. ಇದರೊಂದಿಗೆ ಗ್ರೇಸ್‌ ಹ್ಯಾರಿಸ್‌ 2 ವಿಕೆಟ್‌ ಹಾಗೂ ಲೂರೆನ್‌ ಬೆಲ್‌, ಶ್ರೇಯಾಂಕ ಪಾಟೀಲ್‌ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.ಇಲ್ಲಿನ ಕೊಟಾಂಬಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಯುಪಿ ವಾರಿಯರ್ಸ್‌ 8 ವಿಕೆಟ್‌ ನಷ್ಟಕ್ಕೆ 143 ರನ್‌ಗಳನ್ನಷ್ಟೇ ಗಳಿಸಿತ್ತು. ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 13.1 ಓವರ್‌ಗಳಲ್ಲೇ ಕೇವಲ 2 ವಿಕೆಟ್‌ ನಷ್ಟಕ್ಕೆ 147 ರನ್‌ ಬಾರಿಸಿ ಜಯ ಸಾಧಿಸಿತು. ರುಬ್ಬಿದ ಗ್ರೇಸ್‌ ಹ್ಯಾರಿಸ್‌ ಇನ್ನೂ ಅಲ್ಪಮೊತ್ತದ ಚೇಸ್‌ ಆರಂಭಿಸಿದ ಆರ್‌ಸಿಬಿ ಪರ ಗ್ರೇಸ್‌ ಹ್ಯಾರಿಸ್‌ ಬೊಂಬಾಟ್‌ ಬ್ಯಾಟಿಂಗ್‌ ನಡೆಸಿದರು. ಮೊದಲ ಓವರ್‌ನಿಂದಲೇ ವಾರಿಯರ್ಸ್‌ ಪಡೆಯನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಒಟ್ಟು 37 ಎಸೆತಗಳನ್ನು ಎದುರಿಸಿದ ಹ್ಯಾರಿಸ್‌ 75 ರನ್‌ (2 ಸಿಕ್ಸರ್‌, 13 ಬೌಂಡರಿ) ಚಚ್ಚುವ ಮೂಲಕ ತಂಡ ನಿರಾಯಾಸವಾಗಿ ಗೆಲ್ಲುವಂತೆ ಮಾಡಿದರು. ಇದರೊಂದಿಗೆ ನಾಯಕಿ ಸ್ಮೃತಿ ಮಂಧಾನ ಕೂಡ ಸ್ಫೋಟಕ 54 ರನ್‌ (27 ಎಸೆತ, 2 ಸಿಕ್ಸರ್‌, 8 ಬೌಂಡರಿ), ಜಾರ್ಜಿಯಾ ವೋಲ್‌ 16 ರನ್‌ ಗಳಿಸಿ ಮಿಂಚಿದರು. ಇದಕ್ಕೂ ಮುನ್ನ ವಾರಿಯರ್ಸ್‌ ಪರ ದೀಪ್ತಿ ಶರ್ಮಾ 55 ರನ್‌, ನಾಯಕಿ ಮೆಗ್‌ ಲ್ಯಾನಿಂಗ್‌ 41 ರನ್‌ ಗಳಿಸಿದ್ದು ಬಿಟ್ಟರೆ, ಉಳಿದೆಲ್ಲರೂ ಅಲ್ಪ ಮೊತ್ತಕ್ಕೆ ಔಟಾದರು.

wpl 2026

ವಡೋದರಾ: ಮಹಿಳಾ ಪ್ರೀಮಿಯರ್ ಲೀಗ್‌ (WPL) ಇತಿಹಾಸದಲ್ಲೇ ಅತ್ಯಂತ ಪ್ರಭಾವಿ ಪ್ರದರ್ಶನವೊಂದನ್ನು ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ, ಯುಪಿ ವಾರಿಯರ್ಸ್ ವಿರುದ್ಧ 8 …

Read more