India vs Pakistan: ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ವೀಕ್ಷಣೆ – 16.3 ಕೋಟಿ ಮಂದಿ ನೋಡಿದ ಮಹಾಮ್ಯಾಚ್
ಕ್ರಿಕೆಟ್ ಪ್ರಪಂಚದಲ್ಲಿ ಅತಿ ಹೆಚ್ಚು ಅಭಿಮಾನಿಗಳಿರುವುದು ಏಷ್ಯಾದಲ್ಲೇ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೆ ಇರುವ ಕ್ರೇಜ್ ಬೇರೆ ಯಾವ ಕ್ರಿಕೆಟ್ ಮುಖಾಮುಖಿಗೂ ಇಲ್ಲ. …