Indian Navy Agniveer Recruitment 2026: 10ನೇ/12ನೇ ಪಾಸ್ಗೆ ಭರ್ಜರಿ ಅವಕಾಶ! SSR, MR ಅರ್ಜಿ ಪ್ರಾರಂಭ – ಮಿಸ್ ಮಾಡ್ಬೇಡಿ
ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿರುವ ಯುವಕರಿಗೆ ಇದೀಗ ಒಂದು ದೊಡ್ಡ ಅವಕಾಶ ಲಭ್ಯವಾಗಿದೆ. ದೇಶದ ರಕ್ಷಣಾ ಕ್ಷೇತ್ರದಲ್ಲಿ ಕರಿಯರ್ ಮಾಡಲು ಬಯಸುವವರಿಗೆ ‘ಅಗ್ನಿವೀರ್’ ಯೋಜನೆಯಡಿ …